ಇದೇ ಸೆಪ್ಟೆಂಬರ್‌ನಲ್ಲಿ ಅಮೆರಿಕದಲ್ಲಿ ಜರಗುವ 6ನೆ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಕರ್ನಾಟಕ ಸರಕಾರದ ವತಿಯಿಂದ ಭಾಗವಹಿಸುವ ಕವಿ, ಕಲಾವಿದರು ಮತ್ತು ಅಧಿಕಾರಿಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಿಡುಗಡೆ ಮಾಡಿರುವ ಪ್ರತಿನಿಧಿಗಳ ಹೆಸರುಗಳು ಈ ಕೆಳಕಂಡಂತಿವೆ:
ಪಂಡಿತ ವಿನಾಯಕ ತೊರವಿ-ಹಿಂದೂಸ್ತಾನಿ ಸಂಗೀತ, ಡಾ.ಟಿ.ಎಸ್.ಸತ್ಯವತಿ -ಕರ್ನಾಟಕ ಸಂಗೀತ, ರವೀಂದ್ರ ಕಾಟೋಟಿ- ಹಾರ್ಮೊನಿಯಂ,ಪಂಡಿತ ವಿಜಯ ಹಾವನೂರ-ತಬಲಾ, ಶಂಕರ ಶಾನಭಾಗ-ಸುಗಮ ಸಂಗೀತ, ಫಕೀರೇಶ್ ಕಣವಿ-ಸುಗಮ ಸಂಗೀತ, ಎಚ್. ಫಲ್ಗುಣ-ಸುಗಮ ಸಂಗೀತ, ಶುಭಾ ಧನಂಜಯ ಮತ್ತು ತಂಡ-ನೃತ್ಯ ರೂಪಕ, ಕು. ಮಾಯಾ-ನೃತ್ಯ ರೂಪಕ, ಧನಂಜಯ-ನೃತ್ಯ ರೂಪಕ, ಡಾ. ಎಂ.ಎಂ.ಕಲಬುರ್ಗಿ-ಸಂಶೋಧನೆ, ಡಾ. ಎ.ವಿ.ನಾವಡ-ಜನಪದ, ಡಾ. ಎಚ್.ಎಂ. ಮಹೇಶ್ವರಯ್ಯ, ಧಾರವಾಡಭಾಷಾ ಅಧ್ಯಯನ, ಎಚ್.ಕೆ. ಸುಬ್ಬಯ್ಯ (ಸುಬ್ಬುಹೊಲೆಯಾರ್) - ಕವಿ, ಜರಗನಹಳ್ಳಿ ಶಿವಶಂಕರ್-ಲೇಖಕ, ಡಾ. ಮಲ್ಲಿಕಾ ಘಂಟಿ-ಲೇಖಕಿ, ಡಾ. ಕೆ.ರಾಜೇಶ್ವರಿಗೌಡ-ಲೇಖಕಿ, ತೊ. ನಂಜುಂಡಸ್ವಾಮಿ-ಜಾನಪದ ಮತ್ತು ರಂಗಗೀತೆಗಳು, ಲಕ್ಷ್ಮಣದಾಸ್‌ಜಾನಪದ ಮತ್ತು ಕೀರ್ತನೆ, ಸಿದ್ಧರಾಜಯ್ಯ- ಏಕಪಾತ್ರಾಭಿನಯ ,ಕೆ. ಪ್ರತಿಭಾ ನಾರಾಯಣಪ್ಪ- ಏಕಪಾತ್ರಾಭಿನಯ, ಮಾಲತಿ ಸರ್‌ದೇಶಪಾಂಡೆ- ನಾಟಕ, ಗುರುರಾಜ ಚಪ್ಪರದ-ನಾಟಕ, ಧರ್ಮಣ್ಣ ಕಡೂರ್ ಹನುಮಣ್ಣ-ನಾಟಕ, ರಮೇಶ್ ಅರವಿಂದ-ಚಲನಚಿತ್ರ, ವನಿತಾವಾಸುಚಲನಚಿತ್ರ/ಕಿರುತೆರೆ, ಎಸ್.ವಿ. ಶಿವಕುಮಾರ್- ಚಲನಚಿತ್ರ, ಎಸ್.ಎನ್. ರವಿಶಂಕರ್-ಚಲನಚಿತ್ರ, ರಾಮಚಂದ್ರ ಹೆಗಡೆ -ಚಿಟ್ಟಾಣಿಯಕ್ಷಗಾನ, ಸುಬ್ರಹ್ಮಣ್ಯ ಹೆಗಡೆ ಚಿಟ್ಟಾಣಿ-ಯಕ್ಷಗಾನ, ಗೋಪಾಲಭಟ್ ಕಡತೋಕ-ಯಕ್ಷಗಾನ, ಎಂ.ಕೃಷ್ಣೇಗೌಡ-ಹಾಸ್ಯ, ಡಾ. ಸಂತೋಷ ಗುರೂಜಿ, ಶಿವಮೊಗ್ಗ, ಆಯುರ್ವೇದ, ಅಧ್ಯಾತ್ಮ, ರಮೇಶ್‌ನಾಥ ಕದ್ರಿ-ಸ್ಯಾಕ್ಸೊಫೋನ್ ,ದಿಲೀಪ್.ಆರ್-ಮೃದಂಗ, ಕಂಜೀರಾ, ಎಂ.ಆರ್.ಶಶಿಕಾಂತ್-ವೀಣೆ, ಕೆ.ದಿವಾಕರ್-ಮುಖ್ಯಮಂತ್ರಿಗಳ ಸಲಹೆಗಾರರು, ಮುಖ್ಯಮಂತ್ರಿ ಚಂದ್ರು,ಅಧ್ಯಕ್ಷ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬಿ.ಆರ್.ಜಯರಾಮರಾಜೇ ಅರಸ್‌ಕನ್ನಡ, ಸಂಸ್ಕೃತಿ ಮತ್ತು ವಾರ್ತಾ ಇಲಾಖೆ , ಮನು ಬಳಿಗಾರ್‌ನಿರ್ದೇಶಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಎಸ್.ಐ.ಭಾವಿಕಟ್ಟಿಇಲಾಖಾ ಅಧಿಕಾರಿ, ಉಷಾ ಬಸಪ್ಪ-ನೃತ್ಯ, ನಾಟ್ಯಮೈತ್ರಿ ಸಂಸ್ಥೆಯ ಕಲಾವಿದರು, ದರ್ಶಿನಿ ಭಾರಿ ತಿಪ್ಪೇಸ್ವಾಮಿ-ನೃತ್ಯ, ಮಾಲಿನಿ ರವಿಶಂಕರ್-ನೃತ್ಯ, ಕು. ಕಾವ್ಯ ಜಿ.ರಾವ್-ನೃತ್ಯ, ಕು. ಆಯನೂರು ಶಮಾತ್ಮಿಕ-ನೃತ್ಯ, ಶ್ರೀಸಾಯಿ ಕಲಾ ಪ್ರತಿಷ್ಠಾನ, ಶಿವಮೊಗ್ಗ, ವರದಾ ಮಧುಸೂದನ್-ನೃತ್ಯ, ಮಂಜುಳಾಸ್ವಾಮಿ-ನೃತ್ಯ, ಸುನಯನ ಶಿವರಾಜ್-ನೃತ್ಯ, ನಾಗಭೂಷಣ್-ನೃತ್ಯ, ಆರಾಧನಾ ಸ್ಕೂಲ್ ಆಫ್ ಡ್ಯಾನ್ಸ್, ಬೆಂಗಳೂರು, ಕು. ರಮ್ಯ ಬಿ.ಎಸ್.ನೃತ್ಯ, ಎಸ್.ರಾಜೇಶ್ವರಿನೃತ್ಯ, ಕು. ನಾಗರಂಜನಿ-ನೃತ್ಯ, ಎನ್.ಎಲ್. ಶಿವಶಂಕರ್-ತಬಲಾ, ಕು. ಬಿ.ಪಿ.ಅದಿತಿ-ಸಂಗೀತ, ಕು. ಪಿ.ನಂದಿನಿ ರಾವ್-ಸಂಗೀತ, ಕು. ಅಪೂರ್ವ ಡಿ. ಸಾಗರ್-ಭರತನಾಟ್ಯ, ಕು. ಆರ್.ಐಶ್ವರ್ಯ-ಭರತನಾಟ್ಯ, ಚೂಡಾಮಣಿ ರಾಮಚಂದ್ರ -ಡೊಳ್ಳು ಕುಣಿತ, ಸ್ನೇಹಸಾಗರ ಸ್ವಸಹಾಯ ಮಹಿಳಾ ಮಂಡಳಿ, ಸಾಗರ, ಜ್ಯೋತಿ ವೀರಪ್ಪಶೆಟ್ಟಿ-ಡೊಳ್ಳು ಕುಣಿತ, ನಿರುಪಮ ಚನ್ನಬಸಪ್ಪ ಹನುಮಸಾಗರ್-ಡೊಳ್ಳು ಕುಣಿತ ಆಯ್ಕೆಯಾಗಿದ್ದಾರೆ.
ದೇಶದ ಮುಂದೆ ನಾಡು ತಲೆತಗ್ಗಿಸುವಂತಹ ಘಟನೆ ರಾಜ್ಯದ ಸದನದಲ್ಲಿ ನಡೆದಿದೆ. ನಾಡಿನ ಇಬ್ಬರು ಸಚಿವರು ಸದನದಲ್ಲೇ ತಮ್ಮ ಮೊಬೈಲ್ ಮೂಲಕ ಬ್ಲೂಫಿಲಂ ನೋಡಿ, ಜನತೆಯ ಮುಂದೆ ರೆಡ್‌ಹ ...
Click here to post your views ಶಿಕ್ಷಣದ ಹಕ್ಕು ನಮ್ಮ ಸಂವಿಧಾನದಲ್ಲಿ ಮೂಲಭೂತ ಹಕ್ಕು ಅಲ್ಲ. ನಮ್ಮ ದೇಶದಲ್ಲಿ ಒಂದು ಲಕ್ಷಕ್ಕೂ ಹ ...
ಮುಂಬೈ ಚುಕ್ಕಿ ಸಂಕುಲದ ಗೆಳೆಯರ ಬಳಗ ಪ್ರಸ್ತುತ ಪಡಿಸಿದ ನಾಟಕ ‘ಕುವೆಂಪು ಕಂಡ ಮಂಥರೆ’ ಮುಂಬ ...
ಒಂದಲ್ಲ ಒಂದು ಕಾರಣದಿಂದ ಸಮಾಜದಲ್ಲಿ ಬೇರೂರಿರುವ ಅಸಮಾನತೆಯನ್ನು ಹೋಗಲಾಡಿಸಲು ಕೇಂದ್ರ ಮತ್ತು ರ ...
ಹುಬ್ಬಳ್ಳಿಯಲ್ಲಿ ನಡೆದ ಆರೆಸ್ಸೆಸ್‌ನ ಹಿಂದೂಶಕ್ತಿ ಸಂಗಮ ಕಂಡು ರೋಮಾಂಚಿತಗೊಂಡ ಸ್ನೇಹಿತರ ...
‘ಕರಾವಳಿಯಲ್ಲಿ ಒಳ್ಳೆಯ ಬ್ಯಾರಿಗಳೂ ಇದ್ದಾರೆ ಗೊತ್ತುಂಟಾ... ಗೋ ಸಮಾವೇಶ ಮಾಡಿದ ಹಾಗೆ ನಾವು ಮ ...
ಆಧುನಿಕ ತತ್ವಶಾಸದ ಇತಿಹಾಸದಲ್ಲಿ ಸ್ವಾಮಿ ವಿವೇಕಾನಂದರಿಗೆ ಪ್ರಮುಖವಾದ ಸ್ಥಾನವಿದೆ.ವೇದಾಂತ ...
ನಾನು ಮನೋವೈದ್ಯೆಯಲ್ಲ.ಆದರೆ ಮನಸ್ಸನ್ನು ಪ್ರೀತಿಸುವುದರಿಂದ ಮಾತ್ರ ಈ ಪ್ರಕರಣದ ವಿಶ್ಲೇಷಣೆ ನನ ...
ಕಳೆದ ಕೆಲವು ದಿನಗಳಿಂದ ಟೆಲಿವಿಶನ್ ಉದ್ದಿಮೆಯ ಪ್ರಬಲೀಕರಣ ಕುರಿತ ವಿಷಯ ವಾಣಿಜ್ಯ ಸುದ್ದ ...