mail-img print-img

ಉದ್ಯೋಗ ಮಾರ್ಗದರ್ಶಿ

ಮಂಗಳವಾರ - ಜನವರಿ -24-2012

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್‌ನಲ್ಲಿ 35 ಹುದ್ದೆಗಳು

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (ಐಒಸಿಎಲ್) 35 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31-01-2012.
ಹುದ್ದೆ: 1) ಎಂಜಿನಿಯರಿಂಗ್ ಅಸಿಸ್ಟೆಂಟ್ (ಮೆಕ್ಯಾನಿಕಲ್): ಹುದ್ದೆ-11
ಹುದ್ದೆ: 2) ಎಂಜಿನಿಯರಿಂಗ್ ಅಸಿಸ್ಟೆಂಟ್ (ಎಲೆಕ್ಟ್ರಿಕಲ್): ಹುದ್ದೆ-7
ಹುದ್ದೆ: 3) ಎಂಜಿನಿಯರಿಂಗ್ ಅಸಿಸ್ಟೆಂಟ್ (ಟಿ ಆ್ಯಂಡ್ ಐ): ಹುದ್ದೆ-4
ವೇತನ ಶ್ರೇಣಿ: ರೂ.11900-32000
ಹುದ್ದೆ: 4) ಟೆಕ್ನಿಕಲ್ ಅಟೆಂಡೆಂಟ್ -1: ಹುದ್ದೆ-13
ವೇತನ ಶ್ರೇಣಿ: ರೂ.10500-24500
ವಯೋಮಿತಿ: ಕನಿಷ್ಠ 18 ವರ್ಷ. 26 ವರ್ಷ ದಾಟಿರಬಾರದು (31-12-2011) ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ಅರ್ಜಿ ಶುಲ್ಕ: ರೂ. 100
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ, ಟ್ರೇಡ್ ಟೆಸ್ಟ್ ಹಾಗೂ ವೈಯಕ್ತಿಕ ಸಂದರ್ಶನ

ವಿಳಾಸ: ಚೀಫ್ ಹ್ಯೂಮನ್ ರಿಸೋರ್ಸ್ ಮ್ಯಾನೇಜರ್, ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (ಪೈಪ್‌ಲೈನ್ಸ್ ಡಿವಿಷನ್), ವೆಸ್ಟರ್ನ್ ರೀಜನಲ್ ಪೈಪ್‌ಲೈನ್ಸ್, ಪೋಸ್ಟ್ ಬಾಕ್ಸ್ ನಂ. 1007, ಪೋಸ್ಟ್ ಬಾಕ್ಸ್: ಬೆಡಿಪರ, ಮೊರ್ಬಿ ರಸ್ತೆ, ಗೌರಿದಾರ, ಡಿಸ್ಟ್ರಿಕ್ಟ್ ರಾಜ್‌ಕೋಟ್-360003 (ಗುಜರಾತ್), ಮಾಹಿತಿಗೆ www.iocl.com ವೆಬ್‌ಸೈಟ್ ಸಂಪರ್ಕಿಸಿ.

ಮುರ್ಡೇಶ್ವರದಲ್ಲಿ ಉಚಿತ ವೃತ್ತಿ ತರಬೇತಿಗಳಿಗೆ ಸಂದರ್ಶನ

ಭಟ್ಕಳ: ಭಾರತ ಸರಕಾರದ ಸಮುದಾಯ ಅಭಿವೃದ್ಧಿ ಯೋಜನೆ ಆರ್.ಎನ್.ಎಸ್.ಪಾಲಿಟೆಕ್ನಿಕ್ ಮುರ್ಡೇಶ್ವರದಲ್ಲಿ ಆಟೊ ಕ್ಯಾಡ್ ತರಬೇತಿ, ಆಟೊ ಮೆಕ್ಯಾನಿಕ್, ಟೂರಿಸ್ಟ್ ಗೈಡ್ ಕಮಲ್ ಮತ್ತು ಜರ್ಧೋಸಿ ತರಬೇತಿ ಮತ್ತು ಹೌಸ್ ವೈರಿಂಗ್ ತರಬೇತಿಗಳನ್ನು ಫೆ.1 ರಿಂದ ಪ್ರಾರಂಭಿಸಲಾಗುವುದು. ತರಬೇತಿಯು ಉಚಿತವಾಗಿದ್ದು, ಯಾವುದೇ ವಯಸ್ಸಿನ ನಿರ್ಬಂಧವಿಲ್ಲದೆ ಪ್ರವೇಶ ನೀಡಲಾಗುವುದು. ಪ.ಜಾ/ಪ.ಪಂಗಡ, ಹಿಂದೂಳಿದ ಅಲ್ಪಸಂಖ್ಯಾತ, ಆಸಕ್ತ ನಿರುದ್ಯೋಗ ಯುವಕ ಯುವತಿಯರಿಗೆ ಪ್ರಥಮ ಆದ್ಯತೆ ನೀಡಲಾಗುವುದು. ಈ ತರಬೇತಿ ಪಡೆಯಲು ಇಚ್ಚಿಸುವವರು ಅರ್ಜಿ ಫಾರಂಗಳನ್ನು ಸಮುದಾಯ ಅಭಿವೃದ್ದಿ ಯೋಜನೆ ಕಚೇರಿ, ಆರ್.ಎನ್.ಎಸ್.ಪಾಲಿಟೇಕ್ನಿಕ್ ಮುರ್ಡೇಶ್ವರದಲ್ಲಿ ಪಡೆದು ದಿನಾಂಕ 30/01/2012 ಒಳಗೆ ಸಲ್ಲಿಸಬೇಕಾಗಿ ವಿನಂತಿ. ಹೆಚ್ಚಿನ ಮಾಹಿತಿಗಾಗಿ ಯೋಜನೆಯ ಸಂಯೋಜನಾಧಿಕಾರಿಗಳು ಹಾಗೂ ಉಪಪ್ರಾಚಾರ್ಯರ ಕೆ.ಮರಿಸ್ವಾಮಿ(9448235284) ಇವರನ್ನು ಸಂಪರ್ಕಿಸಲು ತಿಳಿಸಲಾಗಿದೆ.

ಐಐಟಿಎಂನಲ್ಲಿ ಅವಕಾಶ

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟ್ರಾಫಿಕಲ್ ಮೆಟೆರಾಲಜಿ (ಐಐಟಿಎಂ)ನಲ್ಲಿ 20 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15-04-2012.
ಹುದ್ದೆ ಹೆಸರು: ಕ್ಲೈಮೇಟ್ ಸೈನ್ಸಸ್-ಸೈಂಟಿಸ್ಟ್; ಒಟ್ಟು ಹುದ್ದೆ: 20
ವೇತನ ಶ್ರೇಣಿ: ತರಬೇತಿ ಅವಧಿಯಲ್ಲಿ ಸ್ಟೈಪೆಂಡ್ ರೂ. 25000. ಬಳಿಕ ರೂ.15600-39100. ವಯೋಮಿತಿ: 28 ವರ್ಷ ದಾಟಿರಬಾರದು.
ವಿಳಾಸ: ದಿ ಅಡ್ಮಿನಿಸ್ಟ್ರೇಟಿವ್ ಆಫೀಸರ್, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮೆಟೆರಾಲಜಿ (ಐಐಟಿಎಂ), ಡಾ.ಹೋಮಿ ಬಾಬಾ ರಸ್ತೆ, ಪಾಶನ್, ಪುಣೆ-411008
www.tropmet.res.in ವಿದ್ಯಾಭ್ಯಾಸ, ಅರ್ಹತೆ ಹಾಗೂ ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್ ಸಂಪರ್ಕಿಸಿ.

ಅರ್ಜಿ ಆಹ್ವಾನ

ನೆವೇಲಿ ಲಿಗೈಟ್ ಕಾರ್ಪೊರೇಷನ್ ಲಿಮಿಟೆಡ್ (ಎನ್‌ಎಲ್‌ಸಿ)ನಲ್ಲಿ 129 ಹುದ್ದೆಗಳನ್ನು (ಎಸ್‌ಟಿ ಅಭ್ಯರ್ಥಿಗಳಿಗೆ) ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 01-02-2012.
ಹುದ್ದೆ ಹೆಸರು: ಗ್ರಾಜ್ಯುಯೇಟ್ ಎಕ್ಸಿಕ್ಯೂಟೀವ್ ಟ್ರೈನಿ
ಒಟ್ಟು ಹುದ್ದೆ: 129. ವೇತನ ಶ್ರೇಣಿ: ರೂ.16400-40500

ವಯೋಮಿತಿ: 35 ವರ್ಷ ದಾಟಿರಬಾರದು. ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ವೈಯಕ್ತಿಕ ಸಂದರ್ಶನ
*ಆನ್‌ಲೈನ್‌ನಲ್ಲಿ ನೋಂದಾಯಿಸಿದ ಅರ್ಜಿಯನ್ನು ಪೋಸ್ಟ್‌ನಲ್ಲಿ ಕಳಹಿಸಲು ಕೊನೆಯ ದಿನಾಂಕ: 08-02-2012
ವಿಳಾಸ: ದಿ ಚೀಫ್ ಮ್ಯಾನೇಜರ್ (ಎಚ್‌ಆರ್), ರಿಕ್ರೂಟ್‌ಮೆಂಟ್ ಸೆಲ್, ಹ್ಯೂಮನ್ ರಿಸೋರ್ಸ್ ಡಿಪಾರ್ಟ್‌ಮೆಂಟ್, ಕಾರ್ಪೊರೇಟ್ ಆಫೀಸ್, ನೆವೇಲಿ ಲಿಗೈಟ್ ಕಾರ್ಪೊರೇಷನ್ ಲಿಮಿಟೆಡ್, ಬ್ಲಾಕ್-1, ನೆವೇಲಿ-607801, ತಮಿಳುನಾಡು

ಹೆಚ್ಚಿನ ಮಾಹಿತಿಗೆ www.nlcindia.com ವೆಬ್‌ಸೈಟ್ ಸಂಪರ್ಕಿಸಿ.

ಸ್ಟಾಫ್ ಸೆಲೆಕ್ಷನ್ ಕಮಿಷನ್‌ನಲ್ಲಿ ವಿವಿಧ ಹುದ್ದೆಗಳು

ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್‌ಎಸ್‌ಸಿ)ನಲ್ಲಿ 742 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10-02-2012.
ಹುದ್ದೆ ವಿವರ: 1) ಸಿಪಿಡಬ್ಲ್ಯುಡಿ: ಒಟ್ಟು ಹುದ್ದೆ: 192 (ಜೂನಿಯರ್ ಎಂಜಿನಿಯರ್ಸ್-ಸಿವಿಲ್), 186 (ಜೂನಿಯರ್ ಎಂಜಿನಿಯರ್ಸ್ -ಎಲೆಕ್ಟ್ರಿಕಲ್)
2) ಸಿಡಬ್ಲ್ಯುಸಿ: ಒಟ್ಟು ಹುದ್ದೆ: 82 (ಜೂನಿಯರ್ ಎಂಜಿನಿಯರ್ಸ್ -ಸಿವಿಲ್), 23 (ಜೂನಿಯರ್ ಎಂಜಿನಿಯರ್ಸ್- ಮೆಕ್ಯಾನಿಕಲ್)
3) ಎಂಇಎಸ್: ಒಟ್ಟು ಹುದ್ದೆ: 155 (ಜೂನಿಯರ್ ಎಂಜಿನಿಯರ್ಸ್ -ಸಿವಿಲ್), 91 (ಜೂನಿಯರ್ ಎಂಜಿನಿಯರ್ಸ್ -ಎಲೆಕ್ಟ್ರಿಕಲ್/ಮೆಕ್ಯಾನಿಕಲ್), 13 ಜೂನಿಯರ್ ಎಂಜಿನಿಯರ್ಸ್ (ಕ್ವಾಂಟಿಟಿ ಸರ್ವೇಯಿಂಗ್ ಆಂಡ್ ಕಾಂಟ್ರೆಕ್ಟ್ಸ್)
4) ಫರಕ್ಕಾ ಬ್ಯಾರೇಜ್, 5) ಡಿಪಾರ್ಟ್‌ಮೆಂಟ್ ಆಫ್ ಪೋಸ್ಟ್
ವೇತನ ಶ್ರೇಣಿ: ರೂ.9300-34800
ವಿದ್ಯಾರ್ಹತೆ: ಪದವಿ/ಡಿಪ್ಲೊಮಾ (ಸಿವಿಲ್/ಎಲೆಕ್ಟ್ರಿಕಲ್/ಮೆಕ್ಯಾನಿಕಲ್ ಎಂಜಿನಿಯರಿಂಗ್)
ಅರ್ಜಿ ಶುಲ್ಕ: ರೂ. 100. ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ
ವಿಳಾಸ: ಪ್ರಾದೇಶಿಕ ನಿರ್ದೇಶಕರು (ಕೆಕೆಆರ್), ಸ್ಟಾಫ್ ಸೆಲೆಕ್ಷನ್ ಕಮಿಷನ್, ಮೊದಲನೇ ಮಹಡಿ, ‘ಇ’ ವಿಂಗ್, ಕೇಂದ್ರಿಯ ಸದನ, ಕೋರಮಂಗಲ, ಬೆಂಗಳೂರು-560034

ಹೆಚ್ಚಿನ ಮಾಹಿತಿಗೆ http://ssc.nic.in ವೆಬ್‌ಸೈಟ್ ಸಂಪರ್ಕಿಸಿ.


Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಕಗ್ಗತ್ತಲ ಕೋಣೆಯಲ್ಲಿ ನರಳುತ್ತಿರುವ ಶಿಕ್ಷಣ

ನಮ್ಮ ಶಿಕ್ಷಣ ವ್ಯವಸ್ಥೆಯ ರುದ್ರ ರೂಪವೊಂದು ಹರ್ಯಾಣದ ಅನ್ವಾಂಟ್ ಶಾಲೆಯೊಂದರಲ್ಲಿ ಪ್ರಕಟವಾಗಿದೆ.ಹೋಮ್ ವರ್ಕ್ ಮಾಡದ ಒಂದೇ ಒಂದು ಕಾರಣಕ್ಕಾಗಿ ಎಲ್‌ಕೆಜಿ ವಿದ್ಯ ...


ನಿಮ್ಮ ಅನಿಸಿಕೆ

postClick here to post your views
EPAPER
access

ಭಾರತ-ಅಮೆರಿಕ ದೇಶದ ನೂತನ ವಸಾಹತು

ಸಾಮ್ರಾಜ್ಯವಾದಿ ದೇಶಗಳಾದ ಅಮೆರಿಕ, ಇಂಗ್ಲೆಂಡ್, ಜರ್ಮನಿ, ಜಪಾನ್... ದೇಶಗಳು ಇಂದು ತೀವ್ರ ಆರ್ಥಿಕ ...


- ಶ್ರೀ ರಾಮ್, ಬೆಂಗಳೂರು

ಬಿಜೆಪಿಯ ‘ಟೀಮ್ ಬಿ’

ಅಣ್ಣಾ ಹಝಾರೆಯ ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕೆ ಆರೆಸ್ಸೆಸ್ ಬೆಂಬಲ ನೀಡಿತ್ತು ಎಂದು ಕಳ ...


ಜನ ಚಳವಳಿಗೆಲ್ಲ ಹೀಗೇಕಾಗಿವೆ?

ನವ ಉದಾರೀಕರಣದ ದುರಾಕ್ರಮಣದ ಈ ಕಾಲದಲ್ಲಿ ಕೋಮುವಾದ ನಾನಾ ವೇಷಧರಿಸಿ ವಕ್ಕರಿಸುತ್ತಿರುವ ಆತಂಕದ ...


- ಸನತ್‌ ಕುಮಾರ ಬೆಳಗಲಿ

ಮಾನ ಮರ್ಯಾದೆ ಇಲ್ಲದ ಜನರೆಲ್ಲ ಎಲ್ಲಿ ಹೋದರು?

ಚಿಕ್ಕಮಗಳೂರು-ಉಡುಪಿ ಕ್ಷೇತ್ರಕ್ಕೆ ಚುನಾವಣೆ ಘೋಷಣೆ ಯಾದುದೇ ಬಿಜೆಪಿ, ಅರ್ಹ ಅಭ್ಯರ್ಥಿಯನ್ನು ಹ ...


ಅಂಗೈ ಹುಣ್ಣಿಗೆ ಕನ್ನಡಿ ಬೇಕೆ?

‘ಸತ್ಯಂ ಶಿವಂ ಸುಂದರಂ...’ ಎಂಬ ಹಿಂದಿ ಸಿನಿಮಾದ ಈ ಶೀರ್ಷಿಕೆಯ ಹಾಡನ್ನು ಮತ್ತೆ ಮತ್ತೆ ಹಾಡಿಕ ...


- ಜ್ಯೋತಿ ಗುರುಪ್ರಸಾದ್

ಅಂಬೇಡ್ಕರರನ್ನು ಗೌರವಿಸುವಲ್ಲಿ ಹಿಂದೆ ಬಿದ್ದ ಭಾರತ

ಇತ್ತೀಚೆಗೆ ಎಲ್ಲೆಂದರಲ್ಲಿ ಒಂದು ಬೇಡಿಕೆ ಸಹಜ ವೆಂಬತೆ ಎದ್ದಿದೆ. ಅದು ಸಚಿನ್‌ತೆಂಡೂಲ್ಕರ್‌ಗೆ ಭಾರತ ರತ ...


- ರಘೋತ್ತಮ ಹೊ.ಬ.

ಪಠ್ಯಪುಸ್ತಕಗಳ ಕೇಸರೀಕರಣ ; ಭಾಗ-2

ಕಳೆದ ಸಂಚಿಕೆಯಲ್ಲಿ ಗಮನಿಸಿದಂತೆ ಪ್ರಾಥಮಿಕ ಶಿಕ್ಷಣದಲ್ಲಿ ಸೌಹಾರ್ದ ಬದುಕು ಮತ್ತು ವೈಜ್ಞ ...


- ಶಿವಸುಂದರ್

ಪಠ್ಯಪುಸ್ತಕಗಳ ಕೇಸರೀಕರಣ; ಭಾಗ-2

ಕಳೆದ ಸಂಚಿಕೆಯಲ್ಲಿ ಗಮನಿಸಿದಂತೆ ಪ್ರಾಥಮಿಕ ಶಿಕ್ಷಣದಲ್ಲಿ ಸೌಹಾರ್ದ ಬದುಕು ಮತ್ತು ವೈಜ್ಞ ...


- ಶಿವಸುಂದರ್