ವಾರ್ತಾಭಾರತಿಯ ಎಲ್ಲ ಓದುಗರು ಹಾಗೂ ಅಭಿಮಾನಿ ಗಳಿಗೆ ಇಲ್ಲಿದೆ ಒಂದು ಸಂಭ್ರಮ ವಾರ್ತೆ. ಲಕ್ಷಾಂತರ ಅಭಿಮಾನಿ ಗಳು ಬಹುಕಾಲದಿಂದ ನಿರೀಕ್ಷಿಸುತ್ತಿದ್ದ ವಾರ್ತಾಭಾರತಿಯ ವೆಬ್ ಆವೃತ್ತಿ ಇದೀಗ ಬಿಡುಗಡೆಗೊಂಡಿದೆ. ನೀವೀಗ ಜಗತ್ತಿನ ಯಾವ ಭಾಗದಲ್ಲಿದ್ದರೂ ನಿಮ್ಮ ನೆಚ್ಚಿನ ವಾರ್ತಾಭಾರತಿಯ ಎಲ್ಲ ಪುಟ ಗಳನ್ನೂ ಇಂಟರ್‌ನೆಟ್‌ನಲ್ಲಿ ಓದಬಹುದು.
ಒಂದು ಅತ್ಯಾಧುನಿಕ, ಸರ್ವಸಜ್ಜಿತ ವೆಬ್ ಪೋರ್ಟಲ್ ಮೂಲಕ ನವೀನ, ಸೃಜನಶೀಲ ವಿನ್ಯಾಸದೊಂದಿಗೆ ಮೂಡಿ ಬರುವ ವಾರ್ತಾಭಾರತಿಯ ವೆಬ್ ಆವೃತ್ತಿಯು, ತಂತ್ರಜ್ಞಾನದ ದೃಷ್ಟಿಯಿಂದ ಕನ್ನಡ ಪತ್ರಿಕಾ ರಂಗದಲ್ಲೊಂದು ಹೊಸ ಮೈಲಿಗಲ್ಲೆ ನಿಸಲಿದೆ. ಏಕೆಂದರೆ ವಾರ್ತಾಭಾರತಿಯು ಫಾಂಟ್ ಸಂಬಂಧಿ ಕಿರಿಕಿರಿಗಳಿಂದ ಮುಕ್ತವಾದ ‘ಯುನಿಕೋಡ್’ ಮೂಲಕ ತೆರೆಗೆ ಬರುತ್ತಿರುವ ಕೇವಲ ಎರಡನೆ ಕನ್ನಡ ದೈನಿಕವಾಗಿದೆ.
ಸತ್ಯ ನಿಷ್ಠೆ, ತಾತ್ವಿಕ ಬದ್ಧತೆ, ನಿಷ್ಪಕ್ಷ ಧೋರಣೆ, ಸರ್ವರಿಗೆ ಪ್ರಾತಿನಿಧ್ಯ ಮುಂತಾದ ದೃಷ್ಟಿಕೋನಗಳಿಂದ ಮಾತ್ರ ಇದು ಎಂದಿನಂತೆ ತನ್ನ ಅನನ್ಯ ಹಾಗೂ ಅನುಪಮ ಸ್ಥಾನದಲ್ಲೇ ಮುಂದುವರಿಯಲಿದೆ.ಸರಳ ಭಾಷೆಯಲ್ಲಿ ಸಮಗ್ರ ಸುದ್ದಿಯನ್ನು ಓದುಗರಿಗೆ ನೀಡು ವುದು ವಾರ್ತಾಭಾರತಿಯ ವಿಶೇಷತೆ. ಇದೀಗ ವೆಬ್ ಸೈಟ್‌ನಲ್ಲೂ ಸುಲಭವಾಗಿ ಓದಲು ಸಾಧ್ಯವಾಗುವಂತೆ, ಆಕರ್ಷಕ ವಿನ್ಯಾಸದಲ್ಲಿ ಆದಷ್ಟು ಹೆಚ್ಚು ಸುದ್ದಿ/ ಮಾಹಿತಿಗಳನ್ನು ಒದಗಿಸಲಾಗುತ್ತಿದೆ.
ನಿಮಗೆ ಸಂಪೂರ್ಣ ಸುದ್ದಿ, ಮಾಹಿತಿಗಳನ್ನೊಳಗೊಂಡ ಒಂದು ಸಮಗ್ರ ಮಲ್ಟಿಮೀಡಿಯಾ ವೆಬ್‌ಪೋರ್ಟಲನ್ನು ಒದಗಿಸುವ ದೂರದೃಷ್ಟಿ ಯೊಂದಿಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಈ ಓದುಗ ಸ್ನೇಹಿ ವೆಬ್‌ಸೈಟನ್ನು ರಚಿಸಲಾಗಿದೆ.ವಾರ್ತಾಭಾರತಿಯ ಮಂಗಳೂರು ಹಾಗೂ ಬೆಂಗಳೂರಿನ ಮುದ್ರಣ ಆವೃತ್ತಿಗಳಲ್ಲಿ ಬರುವ ಎಲ್ಲ ಸುದ್ದಿ/ ಮಾಹಿತಿ/ ಲೇಖನ ಗಳನ್ನು ನೀವಿನ್ನು ವೆಬ್‌ಸೈಟ್‌ನಲ್ಲಿ ಓದಬಹುದು. ಜೊತೆಗೆ, ಪ್ರತಿ ವಿಭಾಗದಲ್ಲಿರುವ ಚಿತ್ರಗ್ಯಾಲರಿಯಲ್ಲಿ, ಅಂದಿನ ಮುದ್ರಣ ಆವೃತ್ತಿ ಯಲ್ಲಿ ಪ್ರಕಟವಾಗದ ಹಲವು ಪ್ರಮುಖ ಚಿತ್ರಗಳನ್ನೂ ನೀವು ನೋಡಬಹುದು.
ಅಲ್ಲದೆ ಪ್ರತಿಯೊಂದು ಸುದ್ದಿ, ಲೇಖನಗಳ ಕುರಿತು ನಿಮ್ಮ ಅಭಿಪ್ರಾಯಗಳನ್ನು ಬರೆದು ಚರ್ಚೆ-ಸಂವಾದ ನಡೆಸುವ ಅವಕಾಶವೂ ವೆಬ್‌ಸೈಟ್‌ನಲ್ಲಿ ಲಭ್ಯವಿರುವುದು.ಮೇ ಅಂತ್ಯದವರೆಗೆ ಈ ವೆಬ್‌ಸೈಟ್ ಪ್ರಾಯೋಗಿಕವಾಗಿ ಮುಂದುವರಿಯಲಿದೆ (http://beta.varthabharathi.net). ಆ ಬಳಿಕ ನಿಮ್ಮ ಸಲಹೆ ಸೂಚನೆಗಳೊಂದಿಗೆ ಅಂತಿಮರೂಪ ಪಡೆದು ಈ ವೆಬ್‌ಸೈಟ್ ಆವೃತ್ತಿಯು ಜೂನ್ 1ರಿಂದ ಪೂರ್ಣ ಪ್ರಮಾಣ ದಲ್ಲಿ ಕಾರ್ಯಾಚರಿಸಲಿದೆ (www.varthabharathi.net).
ಈ ನಿಮ್ಮ ವೆಬ್‌ಸೈಟನ್ನು ಓದುಗಸ್ನೇಹಿ ಹಾಗೂ ಆಕರ್ಷಕಗೊಳಿಸಲು ನಿಮ್ಮ ಸಲಹೆ ಅತ್ಯಗತ್ಯ (feedback@varthabharathi.net). ಇದೀಗ ನಿಮ್ಮ ಇಡೀ ಬಳಗಕ್ಕೆ ವಾರ್ತಾಭಾರತಿ ವೆಬ್‌ಸೈಟನ್ನು ಪರಿಚಯಿಸುವ ಕೆಲಸವನ್ನು ನೀವು ಮಾಡಬೇಕಾಗಿ ವಿನಂತಿ.ವಾರ್ತಾಭಾರತಿಗೆ ನೀವು ಈವರೆಗೆ ನೀಡುತ್ತಾ ಬಂದಿರುವ ಸತತ ಬೆಂಬಲಕ್ಕೆ ನಾವು ಸದಾ ಆಭಾರಿಗಳು.
ಮುಂದೆಯೂ ನಿಮ್ಮ ಪ್ರೋತ್ಸಾಹವನ್ನು ನಿರೀಕ್ಷಿಸುತ್ತೇವೆ.
ವಾರ್ತಾಭಾರತಿ ಬಳಗದ ಪರವಾಗಿ
ಜಾತ್ಯತೀತ ನಿಲುವಿನ ಸತ್ಯ ಹೇಳುವ ಅಚ್ಚು ಮೆಚ್ಚಿನ ದಿನಪತ್ರಿಕೆ ವಾರ್ತಾ ಭಾರತಿಯ ವೆಬ್ ಸೈಟ್ ಅತ್ಯುತ್ತಮ ವಾಗಿ ಮೂಡಿ ಬಂದಿದೆ. ಇದರಿಂದ ಅನಿವಾಸಿ ಭಾರತಿಏಯರಿಗೆ ತುಂಬಾ ಪ್ರಯೋಜನವಾಗಲಿದೆ. ಇಂಗ್ಲಿಶ್ ಆವ್ರಿತಿಯೂ ಬಹಳ ಬೇಗಲ್ ಬರಲಿ.
ಹಾರ್ದಿಕ shubhashayagalu
ಮೊತ್ತ ಮೊದಲಿಗೆ ಕ್ರತಜ್ನತೆಗಳು. ವಾರ್ತಾಭಾರತಿ ಚೆನ್ನಾಗಿ ಮೂಡಿ ಬರುತ್ತಿದೆ. ಆದರೆ ನನಗೆ ’ಗ್ರೆಗರಿಯ ಗಾಂಧಿಗಿರಿ’ ಅಂಕಣವನ್ನು ಓದಲು ಸಾಧ್ಯವಾಗುತ್ತಿಲ್ಲ...ದಯವಿಟ್ಟು ಅದರ ಕಡೆಗೆ ಗಮನ ಕೊಟ್ಟು ಬೇಗನೆ ಸರಿ ಮಾಡುವಿರಾ?
ಗುಡ್ ಲಕ್
thanks
good luck v all with u
ವಾರ್ತಾಭಾರತಿ ದಿನಪತ್ರಿಕೆಗೆ ನನ್ನ ಸ್ವಾಗತ, ಪತ್ರಿಕೆಯು ಸರಳವಾಗಿ, ಉತ್ತಮ ಶೈಲಿಯಲ್ಲಿ ಬರುತ್ತಿದೆ. ಅಗತ್ಯ ಮಾಹಿತಿಗಳು ಹೊಂದಿದ ಈ ಪತ್ರಿಕೆಯು ಓದುಗರ ಮನಸ್ಸಿಗೆ ತುಂಬಾ ಸಂತೋಷವನ್ನು ನೀಡುತ್ತದೆ.
ತುಂಬಾ ವಂದನೆಗಳು ವಾರ್ತಾ ಭಾರತಿಗೆ..........
ವೆಬ್ ಸೈಟ್ನಲ್ಲಿ ಓದಿ ತಿಳಿಯಲು ಅನುಕೂಲ ಮಾಡಿಕೊಟ್ಟ ವಾರ್ತಾಭಾರತಿಗೆ ಧನ್ಯವಾದಗಳು.
Thank you so much Varthabarathi .... finally i’m so glad to read web version... keep rocking..!
ಬೆಸ್ಟ್ ಆಫ್ ಲಕ್
ವೆಬ್ ಸೈಟ್ನಲ್ಲಿ ಓದಿ ತಿಳಿಯಲು ಅನುಕೂಲ ಮಾಡಿಕೊಟ್ಟ ವಾರ್ತಾಭಾರತಿಗೆ ಧನ್ಯವಾದಗಳು. ಬೆಸ್ಟ್ ಆಫ್ ಲಕ್
ವಾರ್ತಾ ಭಾರತಿಯನ್ನು ಇಂಟರ್ನೆಟ್ನಲ್ಲಿ ಓದಬಹುದೆಂದು ನನಗೆ ನಿನ್ನೆ ತಿಳಿದಾಗ ತುಂಬಾ ಖುಶಿಯಾಯಿತು. ಸೆಲೆಕ್ಟಿವ್ ಜರ್ನಲಿಸಂನ ಈ ಯುಗದಲ್ಲಿ ನೈಜತೆಯ ಬಾವುಟವನ್ನು ಎತ್ತಿ ಹಿಡಿದಿರುವ ವಾರ್ತಾ ಭಾರತಿ ಪತ್ರಕರ್ತರ ಈ ಪ್ರಯತ್ನವನ್ನು ಬೆಂಬಲಿಸುವುದು ಪ್ರತಿಯೋರ್ವ ಪ್ರಜ್ಞಾವಂತ ನಾಗರಿಕನ ಹೊಣೆ. ಬನ್ನಿ ಸತ್ಯಕ್ಕಾಗಿ ಹೋರಾಡೋಣ.
ಅಭಿನಂದನೆಗಳು...
ಸತ್ಯ ಎಲ್ಲೆಡೆಗೆ......... ಇದು ಮುಖ್ಯವಾಗಿ ಸತ್ಯವನ್ನು ಬಹಿರಂಗಪಡಿಸುವ ಪತ್ರಿಕೆಯಾಗಿದೆ. ವಿದೇಶದಲ್ಲಿದ್ದರೂ ನಮಗೆ ಓದುವಂಥ ಸುಲಭ ಉಪಾಯವನ್ನು ನೀಡಿದ್ದಕ್ಕೆ ವಾರ್ತಾ ಭಾರತಿ ಪತ್ರಕರ್ತರ ಬಳಗಕ್ಕೆ ಅಭಿನಂದನೆಗಳು.
ಈಗಿನ ಹೆಚ್ಚಿನ ಪತ್ರಿಕೆಗಳು ಒಳ್ಳೆಯದನ್ನು ಕೆಟ್ಟದಾಗಿಯೂ ಕೆಟ್ಟದ್ದನ್ನು ಒಳ್ಳೆಯದಾಗಿಯೂ, ಹೀರೋನನ್ನು ವಿಲನ್ ಆಗಿಯೂ ವಿಲನ್ನನ್ನು ಹೀರೋ ಆಗಿಯೂ ಚಿತ್ರಿಸುತ್ತಿವೆ. ಇಂಥ ಮೂರ್ಖ ಪತ್ರಿಕೆಗಳ ಮಧ್ಯದಲ್ಲಿಯೂ ಸತ್ಯಾಸತ್ಯತೆಯನ್ನು ಅದರ ನಿಜ ರೂಪದಲ್ಲಿ ಪ್ರಕಟಿಸುತ್ತಿರುವ ವಾರ್ತಾಭಾರತಿಗೆ ಸಾವಿರ ಸಾವಿರ ಅಭಿನಂದನೆಗಳು.....
Best of luck varthabarathi....... fashion house surathkal
ಗಾಡ್ ಬ್ಲೆಸ್ ಯು ವಾರ್ತಾಭಾರತಿ........
ಜನದನಿಯ ಸಾರಥಿಯಾದ ವಾರ್ತಾ ಭಾರತಿ ಇಂದು ಇ- ಪೇಪರ್ ಆಗಿ ವೆಬ್ ಮೂಲಕ ತನ್ನ ಪ್ರಸಾರವನ್ನು ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ವಾರ್ತಾಭಾರತಿ ಇದೇ ರೀತಿ ತನ್ನ ಪ್ರಾಬಲ್ಯವನ್ನು ಪತ್ರಿಕಾ ರಂಗದಲ್ಲಿ ನಿರಂತರ ಮುಂದುವರಿಸಲಿ ಎಂದು ಈ ಮೂಲಕ ಪತ್ರಿಕೆಗೆ ನನ್ನ ಹಾರೈಕೆಯನ್ನು ಸಲ್ಲಿಸುತ್ತಿದ್ದೇನೆ.
varthabharathi ondu satyavada vartheyagi namage odalu bandide...... nimage thanks
thanks to vartha bharathi..............
Nijavaglu Varthabharathi e papernuu oduvaga namagarivilladeye oorannu talupida bhavane namaguntaguthade. Endendu Varthabharathiyu Jagathige Jnanada Belakannu Chellali Endu Haraisuva.....
unlock iphone 4 how to unlock iphone 4 unlock iphone 4 <a href="http://unlockiphone421.com">unlock iphone 4</a> how to unlock iphone 4 unlock iphone 4 _________________ unlock iphone 4 [url=http://unlockiphone421.com]how to unlock iphone 4[/url] how to unlock iphone 4 unlock iphone 4
ದೇಶದ ಮುಂದೆ ನಾಡು ತಲೆತಗ್ಗಿಸುವಂತಹ ಘಟನೆ ರಾಜ್ಯದ ಸದನದಲ್ಲಿ ನಡೆದಿದೆ. ನಾಡಿನ ಇಬ್ಬರು ಸಚಿವರು ಸದನದಲ್ಲೇ ತಮ್ಮ ಮೊಬೈಲ್ ಮೂಲಕ ಬ್ಲೂಫಿಲಂ ನೋಡಿ, ಜನತೆಯ ಮುಂದೆ ರೆಡ್‌ಹ ...
Click here to post your views ಶಿಕ್ಷಣದ ಹಕ್ಕು ನಮ್ಮ ಸಂವಿಧಾನದಲ್ಲಿ ಮೂಲಭೂತ ಹಕ್ಕು ಅಲ್ಲ. ನಮ್ಮ ದೇಶದಲ್ಲಿ ಒಂದು ಲಕ್ಷಕ್ಕೂ ಹ ...
ಮುಂಬೈ ಚುಕ್ಕಿ ಸಂಕುಲದ ಗೆಳೆಯರ ಬಳಗ ಪ್ರಸ್ತುತ ಪಡಿಸಿದ ನಾಟಕ ‘ಕುವೆಂಪು ಕಂಡ ಮಂಥರೆ’ ಮುಂಬ ...
ಒಂದಲ್ಲ ಒಂದು ಕಾರಣದಿಂದ ಸಮಾಜದಲ್ಲಿ ಬೇರೂರಿರುವ ಅಸಮಾನತೆಯನ್ನು ಹೋಗಲಾಡಿಸಲು ಕೇಂದ್ರ ಮತ್ತು ರ ...
ಹುಬ್ಬಳ್ಳಿಯಲ್ಲಿ ನಡೆದ ಆರೆಸ್ಸೆಸ್‌ನ ಹಿಂದೂಶಕ್ತಿ ಸಂಗಮ ಕಂಡು ರೋಮಾಂಚಿತಗೊಂಡ ಸ್ನೇಹಿತರ ...
‘ಕರಾವಳಿಯಲ್ಲಿ ಒಳ್ಳೆಯ ಬ್ಯಾರಿಗಳೂ ಇದ್ದಾರೆ ಗೊತ್ತುಂಟಾ... ಗೋ ಸಮಾವೇಶ ಮಾಡಿದ ಹಾಗೆ ನಾವು ಮ ...
ಆಧುನಿಕ ತತ್ವಶಾಸದ ಇತಿಹಾಸದಲ್ಲಿ ಸ್ವಾಮಿ ವಿವೇಕಾನಂದರಿಗೆ ಪ್ರಮುಖವಾದ ಸ್ಥಾನವಿದೆ.ವೇದಾಂತ ...
ನಾನು ಮನೋವೈದ್ಯೆಯಲ್ಲ.ಆದರೆ ಮನಸ್ಸನ್ನು ಪ್ರೀತಿಸುವುದರಿಂದ ಮಾತ್ರ ಈ ಪ್ರಕರಣದ ವಿಶ್ಲೇಷಣೆ ನನ ...
ಕಳೆದ ಕೆಲವು ದಿನಗಳಿಂದ ಟೆಲಿವಿಶನ್ ಉದ್ದಿಮೆಯ ಪ್ರಬಲೀಕರಣ ಕುರಿತ ವಿಷಯ ವಾಣಿಜ್ಯ ಸುದ್ದ ...
16th April 2010, 11:49 a.m.
ಊರಿನ ಸುದ್ದಿಗಳನ್ನು ಓದುವಾಗ ಅಲ್ಲೇ ಬಂದು ಕುಲಿತ್ಮ್ಥಾಗುತ್ತದೆ. ಈ ಸುಳಭ್ಯ ಕಲ್ಪಿಸಿದ ವಾರ್ತಾ ಭಾರತಿ ಪತ್ರಿಕಾ ಬಳಗದವರಿಗೆ ಹಾರ್ದಿಕಾ ಅಭಿನಂದನೆಗಳು. ಬ್ರೆಕಿಂಗ್ ನ್ಯೂಸ್ ಬೇಗ ಕಲ್ಪಿಸಿ ಧನ್ಯ ವಾದಗಳು.