
ಟೆಹಾ್ರನ್, ಸೆ.3: ಅಮೆರಿಕದ ಮಧ್ಯ ಸ್ಥಿಕೆಯಲ್ಲಿ ಇಸ್ರೇಲ್ ಹಾಗೂ ಫೆಲೆಸ್ತೀನ್ ಮುಖಂಡರು ತಮ್ಮ ಶಾಂತಿ ಮಾತುಕತೆಯನ್ನು ಮುಂದುವರಿಸಲು ಸಮ್ಮತಿಸಿರುವ ಬೆನ್ನಲ್ಲೇ, ಇಸ್ರೇಲ್ ವಿರುದ್ಧ ಫೆಲೆಸ್ತೀನಿಯರು ತಮ್ಮ ಸಶಸ್ತ್ರ ಹೋರಾಟವನ್ನು ಬಲಗೊಳಿಸುವಂತೆ ಇರಾನ್‌ನ ಅಧ್ಯಕ್ಷ ಮಹ್ಮೂದ್ ಅಹ್ಮದಿನಜಾದ್ ಒತಾ್ತಯಿಸಿದಾ್ದರೆ.
ಇಸ್ರೇಲ್‌ನ ಅಧ್ಯಕ್ಷ ಬೆಂಜಮಿನ್ ನೆತನ್ಯಾಹು ಹಾಗೂ ಫೆಲೆಸ್ತೀನಿ ಪಾ್ರಧಿ ಕಾರದ ಅಧ್ಯಕ್ಷ ಮಹ್ಮೂದ್ ಅಬ್ಬಾಸ್‌ರ ನಡುವೆ ನಡೆದ ಮೊದಲ ಸುತ್ತಿನ ಶಾಂತಿ ಮಾತುಕತೆಯು ಯಶಸ್ವಿಯಾಗಿ ರುವುದಾಗಿ ಅದರ ನೇತೃತ್ವ ವಹಿಸಿದ್ದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅಭಿಪ್ರಾಯಿಸಿದ್ದರು.
ಕಳೆದ ಆರು ದಶಕಗಳಿಂದ ಭುಗಿಲೇ ಳುತ್ತಿರುವ ಸಂಘರ್ಷವನ್ನು ಮುಕಾ್ತಯ ಗೊಳಿಸುವ ನಿರೀಕ್ಷೆಯನ್ನು ಹೊಂದಿರುವ ಮಾತುಕತೆಗಳು ಮತ್ತೊಮ್ಮೆ ವೈಫಲ್ಯ ಕಾಣಲಿದೆ ಎಂದು ಅಹ್ಮದಿನಜಾದ್ ಇದೇ ವೇಳೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಸ್ರೇಲ್‌ನ ವಿರುದ್ಧದ ಹೋರಾಟ ದಲ್ಲಿ ಫೆಲೆಸ್ತೀನಿಯರಿಗೆ ಕೆಲವು ಮುಸ್ಲಿಂ ನಾಯಕರು ಸಂಪೂರ್ಣ ಸಹಕಾರ ನೀಡುತ್ತಿಲ್ಲ ಎಂದೂ ಅಹ್ಮದಿನಜಾದ್ ಟೀಕಿಸಿದಾ್ದರೆ.
‘‘ಫೆಲೆಸ್ತೀನ್ ವಿವಾದವು ಫೆಲೆಸ್ತೀನಿ ರಾಷ್ಟ್ರದ ಶತ್ರುಗಳೊಂದಿಗಿನ ಮಾತುಕತೆಗಳ ಮೂಲಕ ಬಗೆಹರಿ ಯಲು ಸಾಧ್ಯವಿಲ್ಲ. ಹೋರಾಟ ವೊಂದೇ ಫೆಲೆಸ್ತೀನಿಯರನ್ನು ರಕ್ಷಿಸಿ ಕೊಳ್ಳಲು ಇರುವ ಏಕೈಕ ಮಾರ್ಗ ವಾಗಿದೆ’’ ಎಂದು ಟೆಹಾ್ರನ್ ವಿಶ್ವವಿದಾ್ಯ ನಿಲಯದಲ್ಲಿ ನಡೆದ ಅಲ್‌ಕುದ್‌ಸ (ಜೆರುಸಲೇಂ)ವಾರ್ಷಿಕ ದಿನಾಚರಣೆ ಯ ಕಾರ್ಯಕ್ರಮದಲ್ಲಿ ಮಾತನಾಡಿದ ಅಹ್ಮದಿನಜಾದ್ ತಿಳಿಸಿದಾ್ದರೆ.
‘‘ಈ ಬಿಕಕ್ಟ್ಟನ್ನು ಸೃಷ್ಟಿಸಿರುವವರೇ ಮಧ್ಯಸ್ಥಿಕೆ ವಹಿಸಿರುವಾಗ ಮಾತುಕತೆ ಗಳು ಹೇಗೆ ತಾನೆ ಯಶಸ್ವಿಯಾಗಲು ಸಾಧ್ಯ’’ ಎಂದು ಅಹ್ಮದಿನಜಾದ್ ಪ್ರಶ್ನಿಸಿದಾ್ದರೆ. ಇಸ್ರೇಲ್‌ನ ಅಧ್ಯಕ್ಷ ಬೆಂಜಮಿನ್ ನೆತನಾ್ಯಹು ಹಾಗೂ ಫೆಲೆಸ್ತೀನಿ ಪಾ್ರಧಿಕಾರದ ಅಧ್ಯಕ್ಷ ಮಹ್ಮೂದ್ ಅಬಾ್ಬಸ್‌ರು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಉಪಸ್ಥಿತಿಯಲ್ಲಿ ಸೆಪ್ಟಂಬರ್ 14-15 ರಂದು ಮಾತುಕತೆ ಮುಂದುವರಿಸಲು ಸಮ್ಮತಿಸಿದಾ್ದರೆ ಎಂದು ವರದಿಗಳು ತಿಳಿಸಿವೆ.
ಮಧ್ಯಪಾ್ರಚ್ಯದಲ್ಲಿನ ಪಾ್ರಂತೀಯ ಮುಖಂಡರು ಇಸ್ರೇಲ್‌ನ ವಿರುದ್ಧ ಒಂದಾಗಬೇಕು ಎಂದು ಅಹ್ಮದಿ ನಜಾದ್ ಕರೆ ನೀಡಿದಾ್ದರೆ.
ಇರಾನ್‌ನ 1979ರ ಇಸಾ್ಲಮಿಕ್ ರೆವಲ್ಯೂಶನ್‌ನ ಸಾ್ಥಪಕ ಆಯತುಲ್ಲ ರುಹೊಲಾ್ಲ ಖೊಮೈನಿಯವರು ಅಲ್-ಕುದ್‌ಸ ದಿನಾಚರಣೆಗೆ ನಾಂದಿ ಹಾಡಿದ್ದರು. ಈ ದಿನಾಚರಣೆಯನ್ನು ಪ್ರತಿವರ್ಷ ಮುಸ್ಲಿಮರ ಪವಿತ್ರ ಮಾಸ ರಮಝಾನ್‌ನ ಕೊನೆಯ ಶುಕ್ರವಾರ ನೆರವೇರಿಸಲಾಗುತ್ತದೆ. ಇದೇ ವೇಳೆ ಟೆಹಾ್ರನ್‌ನ ಬೀದಿಗಳಲ್ಲಿ ಸಾವಿರಾರು ಮಂದಿ ರಾ್ಯಲಿ ನಡೆಸಿ ‘ಇಸ್ರೇಲ್‌ಗೆ ಮರಣವಾಗಲಿ; ಅಮೆರಿಕಕಕ್ೆ ಮರಣವಾಗಲಿ’’ ಎಂಬ ಘೋಷಣೆಗಳನ್ನು ಕೂಗಿದರು. ಅನೇಕರು ಖೊಮೈನಿ ಹಾಗೂ ಅವರ ಉತ್ತರಾಧಿಕಾರಿ ಮುಖಂಡ ಆಯತುಲ್ಲ ಖಾಮಿನೈಯವರ ಭಾವಚಿತ್ರಗಳನ್ನು ಹೊತ್ತು ಮೆರವಣಿಗೆ ನಡೆಸಿದರು ಎಂದೂ ವರದಿ ವಿವರಿಸಿದೆ.
ದೇಶದ ಮುಂದೆ ನಾಡು ತಲೆತಗ್ಗಿಸುವಂತಹ ಘಟನೆ ರಾಜ್ಯದ ಸದನದಲ್ಲಿ ನಡೆದಿದೆ. ನಾಡಿನ ಇಬ್ಬರು ಸಚಿವರು ಸದನದಲ್ಲೇ ತಮ್ಮ ಮೊಬೈಲ್ ಮೂಲಕ ಬ್ಲೂಫಿಲಂ ನೋಡಿ, ಜನತೆಯ ಮುಂದೆ ರೆಡ್‌ಹ ...
Click here to post your views ಶಿಕ್ಷಣದ ಹಕ್ಕು ನಮ್ಮ ಸಂವಿಧಾನದಲ್ಲಿ ಮೂಲಭೂತ ಹಕ್ಕು ಅಲ್ಲ. ನಮ್ಮ ದೇಶದಲ್ಲಿ ಒಂದು ಲಕ್ಷಕ್ಕೂ ಹ ...
ಮುಂಬೈ ಚುಕ್ಕಿ ಸಂಕುಲದ ಗೆಳೆಯರ ಬಳಗ ಪ್ರಸ್ತುತ ಪಡಿಸಿದ ನಾಟಕ ‘ಕುವೆಂಪು ಕಂಡ ಮಂಥರೆ’ ಮುಂಬ ...
ಒಂದಲ್ಲ ಒಂದು ಕಾರಣದಿಂದ ಸಮಾಜದಲ್ಲಿ ಬೇರೂರಿರುವ ಅಸಮಾನತೆಯನ್ನು ಹೋಗಲಾಡಿಸಲು ಕೇಂದ್ರ ಮತ್ತು ರ ...
ಹುಬ್ಬಳ್ಳಿಯಲ್ಲಿ ನಡೆದ ಆರೆಸ್ಸೆಸ್‌ನ ಹಿಂದೂಶಕ್ತಿ ಸಂಗಮ ಕಂಡು ರೋಮಾಂಚಿತಗೊಂಡ ಸ್ನೇಹಿತರ ...
‘ಕರಾವಳಿಯಲ್ಲಿ ಒಳ್ಳೆಯ ಬ್ಯಾರಿಗಳೂ ಇದ್ದಾರೆ ಗೊತ್ತುಂಟಾ... ಗೋ ಸಮಾವೇಶ ಮಾಡಿದ ಹಾಗೆ ನಾವು ಮ ...
ಆಧುನಿಕ ತತ್ವಶಾಸದ ಇತಿಹಾಸದಲ್ಲಿ ಸ್ವಾಮಿ ವಿವೇಕಾನಂದರಿಗೆ ಪ್ರಮುಖವಾದ ಸ್ಥಾನವಿದೆ.ವೇದಾಂತ ...
ನಾನು ಮನೋವೈದ್ಯೆಯಲ್ಲ.ಆದರೆ ಮನಸ್ಸನ್ನು ಪ್ರೀತಿಸುವುದರಿಂದ ಮಾತ್ರ ಈ ಪ್ರಕರಣದ ವಿಶ್ಲೇಷಣೆ ನನ ...
ಕಳೆದ ಕೆಲವು ದಿನಗಳಿಂದ ಟೆಲಿವಿಶನ್ ಉದ್ದಿಮೆಯ ಪ್ರಬಲೀಕರಣ ಕುರಿತ ವಿಷಯ ವಾಣಿಜ್ಯ ಸುದ್ದ ...