ಮಂಗಳೂರು, ಎ.6: ಎಸೆಸೆಲ್ಸಿ ಪರೀಕ್ಷೆ ಬರೆಯಲು ಪರೀಕ್ಷಾ ಕೇಂದ್ರಕ್ಕೆ ಹೊರಟ ಮುಸ್ಲಿಮ್ ವಿದ್ಯಾರ್ಥಿನಿಯರು ಧರಿಸಿದ ಬುರ್ಖಾವನ್ನು ಬಲವಂತವಾಗಿ ತೆಗೆಸಿದ ವಿಲಕ್ಷಣ ಘಟನೆ ನಗರದಲ್ಲಿಂದು ನಡೆದಿದೆ.
ನಗರದ ಗಣಪತಿ ಕಾಲೇಜಿನಲ್ಲಿ ಎಸೆಸೆಲ್ಸಿ ಪರೀಕ್ಷಾ ಕೇಂದ್ರವನ್ನು ತೆರೆಯಲಾಗಿದ್ದು, ವಿವಿಧ ಶಾಲೆಗಳ ವಿದ್ಯಾರ್ಥಿಗಳು ಇಲ್ಲಿ ಪರೀಕ್ಷೆ ಬರೆಯು ತ್ತಿದ್ದಾರೆ. ಎ.1ರ ಗುರುವಾರ ಪರೀಕ್ಷೆಗೆ ಹಾಜರಾಗಲು ಬಂದ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆ ಆಗಲಿಲ್ಲ.
ಎ.5ರ ಸೋಮವಾರ ವಿದ್ಯಾರ್ಥಿನಿ ಯರು ಪರೀಕ್ಷೆಗೆ ಹಾಜರಾಗಲು ಬಂದಾಗ ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಿಕ್ಷಕಿ ವಿದ್ಯಾರ್ಥಿಗಳಲ್ಲಿ ಬುರ್ಖಾ ತೆಗೆಯುವಂತೆ ಒತ್ತಾಯಿಸಿದ್ದಾರೆ. ಉಪಾಯವಿಲ್ಲದೆ ವಿದ್ಯಾರ್ಥಿನಿಯರು ಬುರ್ಖಾ ತೆಗೆದು ಪರೀಕ್ಷೆಗೆ ಹಾಜರಾಗಿದ್ದಾರೆ. ಹಾಗೇ ಮನೆಗೆ ತೆರಳಿ ವಿಷಯ ತಿಳಿಸಿದ್ದಾರೆ. ಅದರಂತೆ ಇಂದು ಬೆಳಗ್ಗೆ ವಿದ್ಯಾರ್ಥಿನಿಯರ ಹೆತ್ತವರು ಮತ್ತು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಪ್ರಮುಖರು ಪರೀಕ್ಷಾ ಕೇಂದ್ರಕ್ಕೆ ತೆರಳಿ ಮುಖ್ಯಸ್ಥರಲ್ಲಿ ಮಾತುಕತೆ ನಡೆಸಿದ್ದಾರೆ. ಅಲ್ಲದೆ ಮುಂದೆ ಇಂಥ ಘಟನೆ ಮರುಕಳಿಸದಂತೆ ನೋಡಿಕೊಳ್ಳುವುದಾಗಿ ಶಿಕ್ಷಕರು ಭರವಸೆ ನೀಡಿದ ಹಿನ್ನೆಲೆಯಲ್ಲಿ ಪೋಷಕರು ಮನೆಗೆ ಹಿಂದಿರುಗಿದ್ದಾರೆ.
ಆನಂತರ ಸ್ವಲ್ಪ ಹೊತ್ತಿನಲ್ಲೇ ವಿದ್ಯಾರ್ಥಿನಿಯರ ಬುರ್ಖಾವನ್ನು ಬಲವಂತವಾಗಿ ತೆಗೆಸಿ ಪರೀಕ್ಷಾ ಕೇಂದ್ರದೊಳಗೆ ಕಳುಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನು ವಿದ್ಯಾರ್ಥಿಗಳ ಹೆತ್ತವರು ಗಂಭೀರ ವಾಗಿ ಪರಿಗಣಿಸಿದ್ದು, ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರಿಗೆ ದೂರು ನೀಡಲು ನಿರ್ಧರಿಸಿದ್ದಾರೆ.
ಈ ಹಿಂದೆ ಬಂಟ್ವಾಳ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳ ಸ್ಕಾರ್ಫ್ ತೆಗೆಸಿದ್ದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿರುವ ಮಧ್ಯೆಯೇ ಇದೀಗ ಎಸೆಸೆಲ್ಸಿ ವಿದ್ಯಾರ್ಥಿನಿಯರ ಬುರ್ಖಾ ತೆಗೆಸುವ ಮೂಲಕ ಅಂತಿಮ ಕ್ಷಣದಲ್ಲಿ ಅವರ ಮಾನಸಿಕ ಸ್ಥೆೃರ್ಯ ಕೆಡಿಸುವ ಪ್ರಯತ್ನಕ್ಕೆ ಹೆತ್ತವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
balavanthada marga yavatthigu sariyalla. idara viruddha krama kaigollale beku. innu mundhakke idu nadeyabaradu. adare ee bagge kelavu sangatane pratikriyisalu hogi swataha jailalli kulithukolluvantagide. avarighe samasyeyannu yava reethi edurisabeku ennuva reeti gottilladiruvude karana. samajada tilida janara sahayadindha idara bagge uttama pratikriye madabahudittu. idannu bittu navu madutheve endu hesaru galisalu hogi hesaru halu madikondanthayitu. innu mundakkadaru intaha kelasa maduvaga hiriyara margadarshana padeyali . matthu ellaru serikondu horata nadesali.
idu muslimara mele aaguttiruwa daurjanya. idara hinde sanga pariwarada kaiwada ide. idu satyada maatu.......
ಅನ್ಯ ಧರ್ಮದ ಹಲವರಿಗೆ ಇಸ್ಲಾಮ್ ಧರ್ಮದ ಸಿದ್ಧಾಂತಗಳ ಮಹತ್ವ ಗೊತ್ತಿರುವುದಿಲ್ಲ, ಇಂತಹ ಘಟನೆಗಳು ಇನ್ನು ಮುಂದೆ ನಡೆಯದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ಜೊತೆಗೆ ಇಸ್ಲಾಮ್ ನ ಬಗ್ಗೆ ಕಲಿಸಿಕೊಡುವುದೂ ನಮ್ಮ ಕರ್ತವ್ಯವಾಗಿದೆ.
ಯಾವುದೇ ವಿಷಯವನ್ನು ಸಂಘ ಪರಿವಾರ ಅಥವಾ ಬೇರೊಂದು ಸಂಘ endu ಶಂಕಿಸುವುದು ಲೇಸು. ಆದರೆ ಯಾರು ಇಂಥ ಕೆಲಸ ಮಾಡುತ್ತಾರೆ ಅವರಿಗೆ ಊರಿನ ಹಿರಿಯರ ಹಾಗೂ ಕಾನೂನು ಕಲಿತ ಬುದ್ದಿವಂತರ ಮಾರ್ಗದರ್ಶನ ಪಡೆದು ಅದನ್ನು ರಾಷ್ಟ್ರೀಯ ಮಟ್ಟದಲ್ಲಿ mediaದ ಸಹಕಾರದಿಂದ ಅದನ್ನು ಕೇಂದ್ರ ಸರಕಾರದ ಗಮನಕ್ಕೆ ತಂದರೆ ಮಾತ್ರ ಗ್ರಾಮೀಣ mattha ದಿಂದ ನಗರದಲ್ಲಿ ನಡೆಯುವ ಯಾವುದೇ ಸಣ್ಣ ಸಣ್ಣ aparadhavannu ತಡೆಗಟ್ಟುವಲ್ಲಿ ಯಶಸ್ಸು ಸಾಧಿಸಬಹುದು. ಈ ಕ್ರಮ ಅನುಸರಿಸಿದರೆ ಎಂತಹದೇ ದೊಡ್ಡ ಸಂಘವನ್ನು ಸಹ ನಾವು ಕೇಂದ್ರ ಸರಕಾರದ ಗಮನ ಸೆಳೆದು ರಾಷ್ಟೀಯ antarraashtriya ಮಟ್ಟದಲ್ಲಿ ಜನರಿಗೆ ತಿಳಿಸಿ ಒಂದು ಒಳ್ಳೆಯ ಯಶಸ್ಸನ್ನು padeyabahudu....
ಹುಚ್ಚುತನವನ್ನು ಬಿಡಿ, ಸಂಘ ಪರಿವಾರದವರಿಗೆ ಮುಸ್ಲಿಮರ ಮೇಲೆ ಯಾವುದೇ grudge ಇಲ್ಲ.
ರಜತ್ ರವರ ಕಾಮೆಂಟ್ಸ್ ಗೆ ನನ್ನ ಸಲಹೆ........ಸಂಘ ಪರಿವಾರದವರಿಗೆ ಮುಸ್ಲಿಮರ ಮೇಲೆ ಯಾವುದೇ grudge ಇಲ್ಲ ಎಂದು ಹೇಳಿದ್ದೀರಿ... ಸ್ವಾಮೀ ತಾವು 1996ರಿಂದ 2010ರವರೆಗೆ ಸಂಘ ಪರಿವಾರದವರು ನಡೆಸಿದ ಕೃತ್ಯಗಳ ಬಗ್ಗೆ ನೋಡಿ ಅಭಿಪ್ರಾಯ ತಿಳಿಸುವುದು ಲೇಸು .........................
gujarathina naramedavannu omme avalokana madi... ananthara gothaguthade huchu hididaddu yarige antha
ವಾರ್ತಾ ಭಾರತಿ ಪತ್ರಿಕೆಯು ಅತ್ಯಂತ ಉತ್ತಮವಾಗಿ ಪ್ರಕಟವಾಗುತ್ತಿದೆ.
elladakku hindugalannu khandisuttiri.neevu maadta erudu enu.Gujaratanalli godra hatyakanda madiddu yaaru?terrorism ge support kodta erodu yaaru?modalu nimma janakke buddi heli.ellru nemmadiyagi irbodu..
ಟೀಚರ್ ಯಾರು ಪರೀಕ್ಷೆ ಬರಿತಾರೆ ಅಂತ ಗುರುತಿಸ ಬೇಕಲ್ಲ, ಅದ್ಹಕೆ ಬುರ್ಖಾ ತೇಗಿ ಯೆನ್ಧಿರಬಗುದು. ಅಲ್ಲಿ ಕಾರ್ಯ ನಿರ್ವಹಿಸಿದುದು ಶಿಕ್ಷಕಿ, ಶಿಕ್ಷಕ ಅಲ್ಲವಲ್ಲ. ಯರದ್ಹೋ ಪರೀಕ್ಷೆ ಬುರ್ಖಾ ಹಾಕಿ ಯಾರೋ ಭಾರೆಯಬಹುದು.
burha tagesiddu, adu shikshaki tanna duty madiddale ( hal ticket melin photo hagu alli iruv vyakti) edakke communal banna hachuvadu andare hetta tayiyanne anumanisidante..hige sanshay paduvadarind vyakti aa mulaka innu vyagranaguttane.
ಬುರ್ಖಾವನ್ನು ಬಲವಂತವಾಗಿ ತೆಗೆಸಿದ ವಿಲಕ್ಷಣ ಘಟನೆ this is not ವಿಲಕ್ಷಣ ಘಟನೆ this is ದಿ procedure, teacher must know who is writing ದಿ examination ಅಂಡ್ ಚೆಕ್ hall ticket photo and match the student. They did their duty that's all. You are the irresponsible news representative giving this type of news The great ALLAH will punish you with out fail.
ಶಿಕ್ಷಕರೇ ಯಾವುಧನ್ನು torisabaradho ಅದನ್ನೆಲ್ಲ ತೋರಿಸಿ ಕೊಂಡು ಬರುವ ವಿದ್ಯಾರ್ಥಿನಿಯರ ಬಗ್ಗೆ ಏನು ಹೇಳಧ ನೀವು ಮೈ ಮುಚ್ಚಿ ಬರುವ ವಿಧ್ಯಾರ್ಥಿಗಳ ಬಗ್ಗೆ ಯಾಕೆ ದ್ವೇಷ karuttheeri ?
ಬೇಲಿಯೇ ಎದ್ದು ಹೊಲ ಮಇದಂತ್ ಆದರ್ಶ ಗುರುಗಳೇ ಈ ರೀತಿ ವರ್ತಿಸಿದರೆ ಫ್ಯಾಸಿಸ್ಟ್ ಶಕ್ತಿಗಳು ಮತ್ತು ಆದರ್ಶ ವ್ಯಕ್ತಿಗಳ ಮಧ್ಯೆ ವ್ಯಾತ್ಯಸವೇನು ಸರ್ . ಇಂಥದ್ದನ್ನೇ ಧರಿಸಬೇಕು , ಇಂಥದ್ದನ್ನೇ ತಿನ್ನಬೇಕು ಎನ್ನಲು ಮನುಶ್ರಿಗೆ ರಿಗ್ಹ್ತ್ಸ್ ಕೊಟ್ಟವರಾರು . ಲೇಟ ದಿ girls to leave respectively ಓಕೆ ಹಿಂಧು ಗಳು ನಾಮ ಹಾಕಧೆ ಬಾರ್ಲಿ
ಶಿಕ್ಷಣ ಸಂಸ್ಥೆ ಅಂದ ಮೇಲೆ ಹಿಂದೂ ಮುಸ್ಲಿಂ ಎಂಬ ತಾರತಮ್ಯ ಇಲ್ಲ. ಎಲ್ಲರೂ ಒಂದೆ. ತರಗತಿಗಯಲ್ಲಿ ಬುರ್ಖಾ ಧರಿಸುವುದಿಲ್ಲ, ಆದುದರಿಂದ ಪರೀಕ್ಷಾ ಕೇಂದ್ರದೊಳಗೆ ಬುರ್ಖಾ ಧರಿಸುವುದು ಎಷ್ಟು ಸರಿ????
ಪರೀಕ್ಷಾ ಕೊಠಡಿಯಲ್ಲಿ ಬುರ್ಖಾ ತೆಗೆಸುವ ಕಾರಣ ಮುಸ್ಲಿಮರ ಮೇಲೆ ದುರ್ಜನ್ಯ ಎಸಗಬೇಕು ಎಂಬುದಲ್ಲ, ಬದಲಾಗಿ ಮುಖದ ಗುರುತು ಸಿಗಲು ಮತ್ತು ನಕಲು ಹೊಡೆಯುವುದನ್ನು ತಪ್ಪಿಸುವುದಗಿದೆ. ಅದಕ್ಕಾಗಿ ತಮ್ಮ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರ ಮೇಲೆ ವಾಗ್ದಾಳಿ ನಡೆಸುವುದರಲ್ಲಿ ಯಾವುದೇ ಅರ್ಥವಿಲ್ಲ. ಚೇತನ್ ಅವರ comments ಗೆ ನನ್ನ ಸಹಮತ ಇದೆ. ಇತಿಹಾಸದ ಪುಟವನ್ನು ತೆರೆದು ನೋಡಿದರೆ, ಹಿಂದೂಗಳ ಮೇಲೆ ಮುಸ್ಲಿಮರು ಮಾಡಿದಷ್ಟು ದೌರ್ಜನ್ಯ ಗುಜರಾತ್ನಲ್ಲಿ ನಡೆದಿಲ್ಲ. ಅಲ್ಲಿ ನಡೆದಿರುವುದು ಕೇವಲ ಗೋಧ್ರ ಹತ್ಯಕಂದಕ್ಕೆ ಪ್ರತಿಕ್ರಿಯೆ ಅಷ್ಟೇ. ಇನ್ನಾದರೂ ಈ ರೀತಿಯ ವ್ಯರ್ಥ ಕಾಲಳಪ ನಿಲ್ಲಿಸಿ ಸಾಮರಸ್ಯದಿಂದ ಬದುಕೋಣ.
vidyarthigala bavishya vannu tidduva shikshakare vidyarthigala manasika stairya vannu kuggisutiddare avalu pariksheyalli bareyuda athava neevu madida avamanavannu yochisuttha kulithukolluda neeve utharisi onduvele avalu pariksheyalli failadare neeve honegaragiruthiri
blame game blame game muslim blaming sangha and sanga blaming muslim is it right? this is what national crimals need, you play blame game we do our profit...............so pls stop this blame game. if teacher stoping burkha right you should educate them awarness is importent. insted blaming better awareness.show them "Islam" is peace religion it promotes affection not hate.
ಉನಿಫಾರ್ಮ್ ಹಾಕೊಂಡು ಸ್ಕೂಲ್ ge hogodu ಎಲ್ಲ ಮಕ್ಕಳಲಿ ಸಮಾನತೆ ಎನ್ನು ತಂದು ಕೊಡುತದೆ ಯಾರಿಗೂ ಬೇದ ಭಾವ ಆಗುವುದಿಲ್ಲ,
namage khanditha muslimarannu noyisabekennuva uddesha illa aadare neevu bharatadallidda mele neevu hindu aachaaragalige gourava koduvudu olleyadu. neeve yochisi monne monne pakisthanadalli 200 jana hindugalannu danada kottigeyalli koodi haakiddu saaladembante ellarannu adaralle suttubidutteve endu hedarisiddu estu sari ? aadare nimage naavu ella tharada swathanthrya kottiddeve. ellaru manushyare endu artha maadikolluvudu olleyadu allave?.
AKKA YARADU
ಮುಸ್ಲಿಂ ಬಂಧುಗಳೇ ಇಸ್ಲಾಮನ್ನು ಸರಿದಾರಿಗೆ ತನ್ನಿ ನಮಗೆ ಅಕ್ಬರನ ಇಸ್ಲಾಂ ಬೇಕೇ? ಅಥವಾ ಉಸಮನ ಇಸ್ಲಾಂ? ಯಾವುದೇ ಧರ್ಮ ಸಮಾಜಕ್ಕೆ ಒಳಿತು ಮಾಡಿದೆಯಾದರೆ ಅದು ಕೇವಲ ಕೆಲವರಿಗೆ ಮಾತ್ರ .ಉತ್ತಮ ಆಡಳಿತ ಮಾಡಿದ ವ್ಯಕ್ತಿಗಳೆಂದು ಕೂಡ ಧರ್ಮದಲ್ಲಿನ ಒಳ್ಳೆಯದನ್ನು ಮಾತ್ರ ಸಮಾಜದ ಏಳಿಗೆಗೆ ಉಪಯೋಗವಾಗುವಂತೆ ನಡೆಸಿದ್ಧರೆ ಅದು ಉತ್ತಮವೇ ಸರಿ.ಆದರೆ ಬಹು ಮಂದಿ ಸುಲ್ತಾನರು ಆಳ್ವಿಕೆ ನದೆಸಿದ್ಧು ನಂತರ ಕ್ರಿಶ್ಸ್ತನರು ನಮ್ಮ ದೇಶವನ್ನು ಇಸ್ಲಾಂ ಧರ್ಮವನ್ನು,ಮತ್ತು ಕ್ರಿಸ್ತ ಧರ್ಮಕ್ಕೆ ಪರಿವರ್ತಿಸಲು ಪರಯಥ್ನಿಸಿದ್ದರಿಂದ ಈ ರೀತಿಯ ಭಾವನೆ ಹಿಂದೂ ಗಳಿಗೆ ಬಂದಿದೆ.ಆದರೆ ಇನ್ನು ಕೂಡ ಈ ರೀತಿಯ ಮಧ್ಯಕಾಲೀನ ಪಧ್ಧತಿಯನ್ನು ಕೈಬಿಡಿ ಪ್ರಜಾಪ್ರಭುತ್ವದ ಕಡೆಗೆ ಒಲವು ಕೊಡಿ.ಬ್ರಾಹ್ಮಣರ ಜುಟ್ಟು ,ಮುಸ್ಲಿಮರ ಬುರ್ಖಾ ,ಗಡ್ಡ,ಟೋಪಿ ಇವೆಲ್ಲಾ ಸಮಾಜವನ್ನು ಎಂದೂ ಉದ್ಧಾರ ಮಾಡುವುದಿಲ್ಲ.ನಿಮ್ಮ ನಿಮ್ಮ ಮನೆಯಲ್ಲಿ ಅದನ್ನು ಪಾಲಿಸಿಕೊಲ್ಲಿ ಹೊರತು ಸಮಾಜದಲ್ಲಿ ಹೆಚ್ಚಿನವರು ಧರಿಸುವುದನ್ನು ನೀವೂ ಧರಿಸಿ.ಪ್ಯಾಂಟ್ ಶರ್ಟ್ ,ಕ್ರಾಪ್, ಒಳ್ಳೆಯ ಸಲ್ವಾರ್ ,ಖಮೀಸ್,ಸೀರೆ, ಅಥವಾ ಜೀನ್ಸ್ ಇದೆಲ್ಲ ಧರಿಸುವುದರಿಂದ ಎಲ್ಲರು ಒಂದೇ ಅನ್ನಿಸುವುದಿಲ್ಲವೇ?ನಿಮ್ಮ ಮನಸ್ಸನ್ನು ಉತ್ತಮ ಸಕರಾತ್ಮಕವಾಗಿ ವಿಜ್ಞಾನ,,ಗಣಿತ,ಕಲೆ,ಹೊಸ, ಭಾಷೆ ಕಲಿಯಲು ತೊಡಗಿಸಿಕೊಳ್ಳಿ.ಮಠ ,ಧರ್ಮವನ್ನು ಮನೆಯಲ್ಲಿ ಮಾತ್ರ ಆಚರಿಸಬೇಕು
Thanks alot - your answer soveld all my problems after several days struggling
ರೀ! ಮುಖ ಮುಚ್ಚಿ ಕೊಂಡು ಎಕ್ಷಾಮ್ ಬರೆದರೆ ಯಾರು ಬರೀತಿದ್ದಾರೆ ಅಂಥ ಹೇಗೆ ಗೊತ್ತಾಗುತ್ತೆ . ನೀವೊಂದು ಕೆಲ್ಸ ಮಾಡಿ ನಿಮ್ಮ ಹುಡಿಗಿಯರನ್ನ ಸ್ಕೂಲ್ ಗೆ ಕಳುಹಿಸ ಬೇಡಿ ! . ಅದೇ ತಾನೆ ಮುಸ್ಲಿಂ ಮಹಿಳೆಯರಿಗೆ ಮಾಡಿ ರೋದು !!
Gurugale nivu madiddu tappu anta helalla but nam roles koda artha madkolli nivu nim kartavya madidira but avar kartavyakku dhakke madbedi news from nim amir
ದೇಶದ ಮುಂದೆ ನಾಡು ತಲೆತಗ್ಗಿಸುವಂತಹ ಘಟನೆ ರಾಜ್ಯದ ಸದನದಲ್ಲಿ ನಡೆದಿದೆ. ನಾಡಿನ ಇಬ್ಬರು ಸಚಿವರು ಸದನದಲ್ಲೇ ತಮ್ಮ ಮೊಬೈಲ್ ಮೂಲಕ ಬ್ಲೂಫಿಲಂ ನೋಡಿ, ಜನತೆಯ ಮುಂದೆ ರೆಡ್‌ಹ ...
Click here to post your views ಶಿಕ್ಷಣದ ಹಕ್ಕು ನಮ್ಮ ಸಂವಿಧಾನದಲ್ಲಿ ಮೂಲಭೂತ ಹಕ್ಕು ಅಲ್ಲ. ನಮ್ಮ ದೇಶದಲ್ಲಿ ಒಂದು ಲಕ್ಷಕ್ಕೂ ಹ ...
ಮುಂಬೈ ಚುಕ್ಕಿ ಸಂಕುಲದ ಗೆಳೆಯರ ಬಳಗ ಪ್ರಸ್ತುತ ಪಡಿಸಿದ ನಾಟಕ ‘ಕುವೆಂಪು ಕಂಡ ಮಂಥರೆ’ ಮುಂಬ ...
ಒಂದಲ್ಲ ಒಂದು ಕಾರಣದಿಂದ ಸಮಾಜದಲ್ಲಿ ಬೇರೂರಿರುವ ಅಸಮಾನತೆಯನ್ನು ಹೋಗಲಾಡಿಸಲು ಕೇಂದ್ರ ಮತ್ತು ರ ...
ಹುಬ್ಬಳ್ಳಿಯಲ್ಲಿ ನಡೆದ ಆರೆಸ್ಸೆಸ್‌ನ ಹಿಂದೂಶಕ್ತಿ ಸಂಗಮ ಕಂಡು ರೋಮಾಂಚಿತಗೊಂಡ ಸ್ನೇಹಿತರ ...
‘ಕರಾವಳಿಯಲ್ಲಿ ಒಳ್ಳೆಯ ಬ್ಯಾರಿಗಳೂ ಇದ್ದಾರೆ ಗೊತ್ತುಂಟಾ... ಗೋ ಸಮಾವೇಶ ಮಾಡಿದ ಹಾಗೆ ನಾವು ಮ ...
ಆಧುನಿಕ ತತ್ವಶಾಸದ ಇತಿಹಾಸದಲ್ಲಿ ಸ್ವಾಮಿ ವಿವೇಕಾನಂದರಿಗೆ ಪ್ರಮುಖವಾದ ಸ್ಥಾನವಿದೆ.ವೇದಾಂತ ...
ನಾನು ಮನೋವೈದ್ಯೆಯಲ್ಲ.ಆದರೆ ಮನಸ್ಸನ್ನು ಪ್ರೀತಿಸುವುದರಿಂದ ಮಾತ್ರ ಈ ಪ್ರಕರಣದ ವಿಶ್ಲೇಷಣೆ ನನ ...
ಕಳೆದ ಕೆಲವು ದಿನಗಳಿಂದ ಟೆಲಿವಿಶನ್ ಉದ್ದಿಮೆಯ ಪ್ರಬಲೀಕರಣ ಕುರಿತ ವಿಷಯ ವಾಣಿಜ್ಯ ಸುದ್ದ ...
2nd July 2010, 4:09 p.m.
beliye eddu hola meidanthe. adarsha gurugale ee reethi vartisidare fasist shaktigalu mattu aadarsha vyakthigala madhye vyathyasavenu sir. inthaddanne dharisabeku, inthaddanne thinnabeku ennalu manushrige rights kottavararu. let the girls to leave respectively.